Nojoto: Largest Storytelling Platform

ಕಲಾಮ್ ಸಾಬ್ ಸಾಧನೆಗೆ ಉಪೇಂದ್ರ ಸಾಧನೆಗೆ ದಲಿತ ಕವಿ ಸಿದ್ದಲ

ಕಲಾಮ್ ಸಾಬ್ ಸಾಧನೆಗೆ
ಉಪೇಂದ್ರ ಸಾಧನೆಗೆ
ದಲಿತ ಕವಿ ಸಿದ್ದಲಿಂಗಯ್ಯನವರು
ಅಂಬಿಕಾತನಯದತ್ತರು
ಐಸಾಕ್ ನ್ಯೂಟನ್ ರ ಸಾಧನೆಗೆ
ವಿಶ್ವೇಶ್ವರಯ್ಯ ನವರು
ಅಂಬೇಡ್ಕರ್ ರವರು
ಇವರೆಲ್ಲರ ಸಾಧನೆಗೆ ಬಡತನ
ಅಡ್ಡ ಬರಲಿಲ್ಲ..
ಸಾಧಿಸುವ ಛಲ...ಅಚಲ ಗುರಿ
ಇದ್ದವರು ಮಾತ್ರ ಸಾಧನೆಯ
ಶಿಖರದಲ್ಲಿರುತ್ತಾರೆ....
 ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. 

#ಬಡತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಕಲಾಮ್ ಸಾಬ್ ಸಾಧನೆಗೆ
ಉಪೇಂದ್ರ ಸಾಧನೆಗೆ
ದಲಿತ ಕವಿ ಸಿದ್ದಲಿಂಗಯ್ಯನವರು
ಅಂಬಿಕಾತನಯದತ್ತರು
ಐಸಾಕ್ ನ್ಯೂಟನ್ ರ ಸಾಧನೆಗೆ
ವಿಶ್ವೇಶ್ವರಯ್ಯ ನವರು
ಅಂಬೇಡ್ಕರ್ ರವರು
ಇವರೆಲ್ಲರ ಸಾಧನೆಗೆ ಬಡತನ
ಅಡ್ಡ ಬರಲಿಲ್ಲ..
ಸಾಧಿಸುವ ಛಲ...ಅಚಲ ಗುರಿ
ಇದ್ದವರು ಮಾತ್ರ ಸಾಧನೆಯ
ಶಿಖರದಲ್ಲಿರುತ್ತಾರೆ....
 ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. 

#ಬಡತನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi