Nojoto: Largest Storytelling Platform

ತೊರೆಯ ದಡದಲಿ ಕುಳಿತು ತೊರೆದು ಬಿಡೋಣ ಮನದ ಬೇಗುದಿಯ ಕಂಬನಿಗ

ತೊರೆಯ ದಡದಲಿ ಕುಳಿತು
ತೊರೆದು ಬಿಡೋಣ ಮನದ ಬೇಗುದಿಯ
ಕಂಬನಿಗಳು ಕಳೆದುಹೋಗಲಿ 
ಕಾಲಂಚಿನ ಸಲಿಲದಲಿ
ನಿರಾಳವಾಗಿರು ನಲ್ಮೆಗಾರ್ತಿ
ಎನ್ನ ಚಿರನಿದ್ರೆಯವರೆಗೂ ನಿನ್ನ ಕಾಪಾಡುವೆ🆚 OPEN FOR COLLAB ✨ #ATlovetwolinerquote 
• A Challenge by Aesthetic Thoughts! ♥️

Write a twoliner quote on 'love'.✨ 

• Must use hashtag:  #aestheticthoughts 

• Please maintain the aesthetics.
ತೊರೆಯ ದಡದಲಿ ಕುಳಿತು
ತೊರೆದು ಬಿಡೋಣ ಮನದ ಬೇಗುದಿಯ
ಕಂಬನಿಗಳು ಕಳೆದುಹೋಗಲಿ 
ಕಾಲಂಚಿನ ಸಲಿಲದಲಿ
ನಿರಾಳವಾಗಿರು ನಲ್ಮೆಗಾರ್ತಿ
ಎನ್ನ ಚಿರನಿದ್ರೆಯವರೆಗೂ ನಿನ್ನ ಕಾಪಾಡುವೆ🆚 OPEN FOR COLLAB ✨ #ATlovetwolinerquote 
• A Challenge by Aesthetic Thoughts! ♥️

Write a twoliner quote on 'love'.✨ 

• Must use hashtag:  #aestheticthoughts 

• Please maintain the aesthetics.