Nojoto: Largest Storytelling Platform

ಸೋಲಲಿಲ್ಲ ಗೆದ್ದವರ ಹಳೆಯ ಹೆಜ್ಜೆಗಳು| ಬಾಳಲಿಲ್ಲ ಸೋತವರು

ಸೋಲಲಿಲ್ಲ ಗೆದ್ದವರ ಹಳೆಯ ಹೆಜ್ಜೆಗಳು| 
ಬಾಳಲಿಲ್ಲ ಸೋತವರು ನಡೆದ ದಾರಿಗಳು|
ಅಹಮಿನ ಸೋಂಕು ಆವರಿಸಿ ನಡತೆಗೆ| 
ಬದಲಿತು ನುಡಿದ ಮಾತೆಲ್ಲ ನಟನೆಗೆ|

- 'ಅಹಂ' ಕಾ.ವೀ.ಕೃಷ್ಣದಾಸ್ Poem 105
ಸೋಲಲಿಲ್ಲ ಗೆದ್ದವರ ಹಳೆಯ ಹೆಜ್ಜೆಗಳು| 
ಬಾಳಲಿಲ್ಲ ಸೋತವರು ನಡೆದ ದಾರಿಗಳು|
ಅಹಮಿನ ಸೋಂಕು ಆವರಿಸಿ ನಡತೆಗೆ| 
ಬದಲಿತು ನುಡಿದ ಮಾತೆಲ್ಲ ನಟನೆಗೆ|

- 'ಅಹಂ' ಕಾ.ವೀ.ಕೃಷ್ಣದಾಸ್ Poem 105