ಶಕ್ತಿಯೊಂದಿಗಿರಲಿ ಆತ್ಮವಿಶ್ವಾಸದ ಸಹಕಾರ ಬುದ್ಧಿವಂತಿಕೆ ಸೇರಿದಾಗ ಸಫಲತೆಯ ಸಾಕ್ಷಾತ್ಕಾರ ಸಾಧಕ ಬಾಧಕಗಳ ತಿಳಿದು ಮಾಡಬೇಕು ನಿರ್ಧಾರ ಮುಕ್ತವಾದ ನಿಶ್ಚಯದಲ್ಲಿಹುದು ದೃಢತೆಯ ಆಗರ ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. #ನಿರ್ಧಾರ #yqjogi #yqkannada #collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi