Nojoto: Largest Storytelling Platform

ಮುಗಿಲು ಮುತ್ತಿಕ್ಕುವ ಕಾಡುಗಳು ಇಳಿಯನ್ನ ಮುತ್ತಿಕ್ಕುವ ಮೋಡ

ಮುಗಿಲು ಮುತ್ತಿಕ್ಕುವ ಕಾಡುಗಳು
ಇಳಿಯನ್ನ ಮುತ್ತಿಕ್ಕುವ ಮೋಡಗಳು
ಭುವಿ ಮೇಲಿನ ಸ್ವರ್ಗಕ್ಕೆ ದಾರಿ ಕಲ್ಪಿಸುವ ತಿರುವುಗಳು
ಕಾಲಿಗಂಟಿ ರಕ್ತಹೀರುವ ಜಿಗಣಿಗಳು
ಅರಿವಿಗೆ ತರುತ್ತವೆ ಇವೆಲ್ಲ 
ಮಲೆನಾಡಿನ  ಲಕ್ಷಣಗಳು ಮಲೆನಾಡು #inspirationalquotes #lovequotes #naturelove #rain #malenadu #frindship  #YourQuoteAndMine
Collaborating with Aravinda Np Sonu