Nojoto: Largest Storytelling Platform

ಬಂದಿದೆ ಕೆಟ್ಟ ಸಮಯ ಹುಚ್ಚಪ್ಪಗಳಿರ ಬರದಿರಿ ಹೊರಗೆ ಬೆಚ್ಚನೆ

ಬಂದಿದೆ ಕೆಟ್ಟ ಸಮಯ
ಹುಚ್ಚಪ್ಪಗಳಿರ ಬರದಿರಿ ಹೊರಗೆ
ಬೆಚ್ಚನೆ ಕುಳಿತುಕೊಳ್ಳಿ ಮನೆಯೊಳಗೆ
ಕಾಣದ ಜೀವಿಯೊಂದು ಕಾದು ಕುಳಿತಿದೆ
ಕಂಡರೆ ಅದು ನೀವು ಸೀದ ಯಮಪುರಿಗೆ. #coronavirus #yajogi #yqbaba #yqdidi #yqquotes #yqthoughts #yqkanmani #vikas_gowda_b_k