ಸೋಲನ್ನು ಗೆಲುವಾಗಿಸುವ ಮಾಡಿದ ತಪ್ಪಗಳ ಒಪ್ಪುವ ನೆನಪನು ನೂತನವಾಗಿಸುವ ಬರಿದ ಹೃದಯ ಬೆಸೆಯುವ ನೊಂದ ಮನವ ಚಂದಗೊಳಿಸುವ ನಿರೀಕ್ಷೆಯ ಗೆಲ್ಲುವ ಚೆಲುವ!!... #life #stragle #love #hope #heartbroken #lifestyle #mistakes #YourQuoteAndMine Collaborating with Sowmya Kotian