ಆಲಸ್ಯವನ್ನು ಹೆಚ್ಚಿಸುವ ಪೆಟ್ಟಿಗೆಯದು ಮೂರ್ಖ ಒಳ್ಳೆಯಾಲೋಚನೆ ಬರದಿರುವಂತೆ ಕಾಯುವ ಗೂರ್ಖ ಬಿಟ್ಟರದನು ಸಿಗುವುದು ನೆಮ್ಮದಿಯ ಮುಖ ಆಗುವವು ಉತ್ಸಾಹ ಚೈತನ್ಯಗಳೇ ನಮ್ಮ ಸಖ ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? #ಟಿವಿ #yqjogi #yqkannada #collab collabwithjogi #cinemagraph #YourQuoteAndMine Collaborating with YourQuote Jogi