Nojoto: Largest Storytelling Platform

ನೆಪವೊಂದೆ ಬೇಕು ನಿನ್ನ ಕಿವಿಯಲಿ ಮೆಲ್ಲನೆ ಬಂದು ಗುಂಯಿಗುಡ

ನೆಪವೊಂದೆ ಬೇಕು
ನಿನ್ನ ಕಿವಿಯಲಿ 
ಮೆಲ್ಲನೆ ಬಂದು
ಗುಂಯಿಗುಡಲು
ಕತ್ತಿನಂಚಲಿ
ಮನಸು ಬಿಚ್ಚಿಟ್ಟು
ಮುತ್ತಿಟ್ಟು
ತುಂಬಿಸಿಕೊಳ್ಳುವೆ
ನನ್ನ ಪ್ರೀತಿಯ 
ಒಡಲು
ನೀನು ಪ್ರೀತಿಯನ್ನೇ
ಹೊದ್ದ ಕಡಲು..
 #ಅಕ್ಷತಾಬರಹ   #YourQuoteAndMine
Collaborating with Akshata H
ನೆಪವೊಂದೆ ಬೇಕು
ನಿನ್ನ ಕಿವಿಯಲಿ 
ಮೆಲ್ಲನೆ ಬಂದು
ಗುಂಯಿಗುಡಲು
ಕತ್ತಿನಂಚಲಿ
ಮನಸು ಬಿಚ್ಚಿಟ್ಟು
ಮುತ್ತಿಟ್ಟು
ತುಂಬಿಸಿಕೊಳ್ಳುವೆ
ನನ್ನ ಪ್ರೀತಿಯ 
ಒಡಲು
ನೀನು ಪ್ರೀತಿಯನ್ನೇ
ಹೊದ್ದ ಕಡಲು..
 #ಅಕ್ಷತಾಬರಹ   #YourQuoteAndMine
Collaborating with Akshata H

#ಅಕ್ಷತಾಬರಹ #YourQuoteAndMine Collaborating with Akshata H