Nojoto: Largest Storytelling Platform

ಅದೇನು ಬಾಯಿಗೆ ಬಂದದೆಲ್ಲಾ ನೀನು ಅಂದುಬಿಟ್ಟಿ ಕೇಳಿಸುಕೊಳ್

ಅದೇನು ಬಾಯಿಗೆ ಬಂದದೆಲ್ಲಾ ನೀನು ಅಂದುಬಿಟ್ಟಿ 
ಕೇಳಿಸುಕೊಳ್ಳಲಾರದ್ದನ್ನೆಲ್ಲಾ ನಾನು ಕೇಳಿಸುಕೊಂಡೆ...
ಇಷ್ಟು ದಿವಸ ನಾನು ಮನಸಿಲ್ಲದೆ ನಿನ್ನ ಜೊತೆ ಇದ್ದೀನಲ್ಲ 
ಅಂತ ಯೋಚಿಸಿದರೆ ನನ್ನ ಮನಸಿಗೆ ತುಂಬಾ ಬೇಜಾರಾಗುತ್ತದೆ... 
ಸಾಕು... ಗುಡ್ ಬೈ... 
ನಿನ್ನ ದಾರಿಗೆ ನಾನು ಇನ್ನೂ ಬರಲ್ಲ 
ಇಷ್ಟು ದಿವಸ ನನಗೆ ಕೊಟ್ಟ ಪ್ರೀತಿ 
ಅದು ಸುಳ್ಳಾಗಿದ್ದರೂ ಸಹಾ 
ಅದಕ್ಕೆ ತುಂಬಾ ಥ್ಯಾಂಕ್ಸ್ ನಿನಗೆ!  ಯಾಕಿಷ್ಟು ಕಠೋರತನ. 

#ನುಡಿ #yqjogi #yqkannada #collb #collabwithjogi #YourQuoteAndMine
Collaborating with YourQuote Jogi

naraharirao2182

Narahari Rao

New Creator