|ನಡುರಾತ್ರಿ ನನ್ನ ಕವನ| 'ಹಳ್ಳಿ ಹುಡುಗಿ' ವಿಕಾಸ್ ಗೌಡ ಬಿ.ಕೆ. (Read the caption) ಹಳ್ಳಿ ಹುಡುಗಿ ವಿಕಾಸ್ ಗೌಡ ಬಿ.ಕೆ. ಕೆರೆಯಂತೆ ತುಂಬಿಕೊಂಡಿರುವಳು ತೊರೆಯಂತೆ ಹರಿದುಬರುವಳು ಝರಿಯಂತೆ ಸುರಿದು ಬರುವಳು ನದಿಯಂತೆ ಮೊರೆತು ಬರುವಳು