" ದಡವ ದಾಟಿಸು" (Read the caption) "ದಡವ ದಾಟಿಸು" ~~~~~~~~~~~~~~~~~~~~~~~~ ತೇಲಿಸಿ, ಪಾಲಿಸಿ ದಡವ ದಾಟಿಸಿ ನಗುವ ತೆಪ್ಪವೆ; ಅಲೆ ಬಡಿದರು ಸುಳಿಸಿಕ್ಕರು ಅಂಜದೆ ಅಳುಕದೆ ತೇಲುವೆ. ನೀರಿನ ಎದೆ ಬಡಿತ, ಮಿಡಿತ