ಭಾವನೆಗಳು ಬೇಡ... ! ಭಾವನೆಯ ತುಂಬಿ ಹರಿದ ಆ ಕಂಬನಿಯೂ ಬೇಡ... ! ಆದರೆ ನನ್ನ ಅಳಿಸ್ಹೋಗಿರುವ ಕಣ್ಕಾಡಿಗೆಯನ್ನ ಗಮನಿಸಲಿಲ್ಲವೆ ?! ನೋವನ್ನು ಹಂಚಿಕೊಂಡು ಹಗುರಾಗಿ. #ಕಂಬನಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi