ಮಸ್ತಕದಲ್ಲಿ ಪುಸ್ತಕದ ಜ್ಞಾನ, ಅದರೊಂದಿಗೆ ಅನುಭವದ ಸಾರ ಬೆರೆತು ಬರೆಯುವ ಅಭಿಲಾಷೆ, ಕೌಶಲ್ಯವಿದ್ದು ಸಹೃದಯವಿದ್ದಾಗ ಸಾಹಿತ್ಯದ ಜನನ. ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಸಾಹಿತ್ಯ #Napowrimokannada #Napowrimo #yqjogi #collabwithjogi #YourQuoteAndMine Collaborating with YourQuote Jogi