Nojoto: Largest Storytelling Platform

ಎಲ್ಲಿರುವೇ? ನನ್ನೊಲವೇ ಕಣ್ಣುಗಳಿಗೆ ಕನ್ನಡಿಯಾಗು ಕನಸುಗಳ

ಎಲ್ಲಿರುವೇ?
ನನ್ನೊಲವೇ
ಕಣ್ಣುಗಳಿಗೆ 
ಕನ್ನಡಿಯಾಗು 
ಕನಸುಗಳಿಗೆ
ಸಾಕ್ಷಿಯಾಗು
ಮನಕ್ಕೊಂದು 
ಮುನ್ನಡಿಯಾಗು
ಹೃದಯಕ್ಕಂತೂ
ಅನುರಾಗವಾಗು
ಬದುಕಿಗೊಂದು
ಅರಳು ಹೂ ಆಗು  Pic source Yours quote 😍
ಎಲ್ಲಿರುವೇ?
ನನ್ನೊಲವೇ
ಕಣ್ಣುಗಳಿಗೆ 
ಕನ್ನಡಿಯಾಗು 
ಕನಸುಗಳಿಗೆ
ಸಾಕ್ಷಿಯಾಗು
ಮನಕ್ಕೊಂದು 
ಮುನ್ನಡಿಯಾಗು
ಹೃದಯಕ್ಕಂತೂ
ಅನುರಾಗವಾಗು
ಬದುಕಿಗೊಂದು
ಅರಳು ಹೂ ಆಗು  Pic source Yours quote 😍
shivaputra1249

Shivaputra

New Creator