Nojoto: Largest Storytelling Platform

ಕಲ್ಲೀರ್ಗ ಆಡ್ತಾ ಇದ್ದಾಗ ಹಾಗೆ ಕಣ್ಣರಳಸಿ ನೋಡಿದಾಗ ಗಿಡಕ್ಕ

ಕಲ್ಲೀರ್ಗ ಆಡ್ತಾ ಇದ್ದಾಗ ಹಾಗೆ ಕಣ್ಣರಳಸಿ ನೋಡಿದಾಗ ಗಿಡಕ್ಕೆ ಸಿಕ್ಕಿಕೊಂಡಿತ್ತು ಹತ್ತು ರೂಪಾಯಿಯ ನೋಟು. ದಬಕ್ಕೆಂದು ಯಾರಿಗೂ ತೋರಿಸದೇ ಜೇಬಿಗಿಳಿಸಿದೆ.
ನಂತರ ಖುಷಿಯಿಂದ ನೋಟನ್ನು ಅಮ್ಮನ ಕೈಗಿಟ್ಟೆ.
ಅಮ್ಮ ಸಂತಸದಿಂದ ನನ್ನ ಹೊಗಳಿ ನೋಟನ್ನ ಬಿಡಿಸಿದಳು.  ಅರ್ಧ ನೋಟ್ ಮಾತ್ರ ಇತ್ತು. ಇನ್ನರ್ದ ಎಲ್ಲಿ ಹುಡುಕು ಅಂದರು. ಮತ್ತೇ ಅದೇ ಜಾಗದಲ್ಲಿ ಹುಡುಕಿದೆ ಸಿಗಲಿಲ್ಲ. ಇಲ್ಲ ಅಂದೆ. ಇದರಿಂದ ಏನ್ ಪ್ರಯೋಜನ ಎಂದು ಅಮ್ಮ ಎಸೆಯಲು ಹೋದಳು. ಇದನ್ನ ನೋಡಿದ ಅಣ್ಣ (ಅಪ್ಪ) ಹೇ ಕೊಡಿಲ್ಲಿ ನೋಡೋಣ, ಎಂದು ನೋಟು ಬಿಡಿಸಿ ಇದು ನಂದೆ ಅರ್ದ ನೋಟು ನನ್ನ ಬಳಿಯೇ ಇದೆ ಎಂದು ಗೋಂದನ್ನ ಅಂಟಿಸತೊಡಗಿದರು. ಇಂಗು ತಿಂದ ಮಂಗನಾಯ್ತು ನನ್ನ ಸ್ಥಿತಿ!!! ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi