Nojoto: Largest Storytelling Platform

800 ನೇ ಬರಹ "ದಾದಿಯರ ದಿನದ" ವಿಶೇಷತೆಯ ಪ್ರಯುಕ್ತ "ಧನ

800 ನೇ ಬರಹ

"ದಾದಿಯರ ದಿನದ"

ವಿಶೇಷತೆಯ ಪ್ರಯುಕ್ತ
 
"ಧನ್ವoತರಿಯ ಪಾಲುದಾರ

ಭೂ ತಾಯಿಯ ಕುವರ"

ವಿಶೇಷ ಬರಹ
👇👇👇👇👇👇
ಶ್ರೀ ಸುರೇಶ ಹಡಪದ  ಮೊದಲಿಗೆ "ವಿಶ್ವ ದಾದಿಯರ"ದಿನದ ಶುಭಾಶಯಗಳು...
ಇವತ್ತು ಜಗತ್ತು covid-19 ಎಂಬ ಮಾಹಾ ಕ್ರಿಮಿಗೆ ನಲುಗುತ್ತಿದೆ..
ದೃತಿಗೆಡದೇ ವೈದ್ಯ ಲೋಕ ಮಾಹಾಮಾರಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದೆ...
ನಿಸ್ವಾರ್ಥ ಸೇವಾ ಮನೋಭಾವದಿ ಕಾರ್ಯ ನಿರ್ವಹಿಸುತ್ತಿರುವ
ಎಲ್ಲಾ ವೈದ್ಯ ಲೋಕದ ಧ್ರುವತಾರೆಗಳಿಗೆ ನಮನಗಳು..
ದಾದಿಯರ ದಿನವನ್ನ ಫ್ಲಾರೆನ್ಸ್ ನೈಟಿಂಗೆಲ್ ಎಂಬ ಮಹಾನ್ ವ್ಯಕ್ತಿಜನ್ಮ ದಿನವನ್ನ  ವಿಶ್ವ ದಾದಿಯರ ದಿನವಾಗಿ ಆಚರಿಸಲಾಗುತ್ತದೆ.
1853 ರಲ್ಲಿ ನಡೆದ ರಷ್ಯಾ ಮತ್ತು ಬ್ರಿಟಿನ್ ನಡುವೆ ಕ್ರಿಮಿಯಾ ಯುದ್ಧದಲ್ಲಿ ಹಲವಾರು ಸೈನಿಕರು, ಸಾಮನ್ಯ ಜನರು ಗಾಯಗೊಂಡಾಗ
ಅವರನ್ನ ಆರೈಕೆ ಮಾಡಿ, ಯಾವುದೇ ರೀತಿಯ ಹಿಂಜರಿಯದೆ ಪ್ರಾಣಧಾತೆಯಾದ ಆ ಮಾತೆಗೆ ಈ ದಿನವನ್ನ ವಿಶ್ವ ದಾದಿಯರ ದಿನವಾಗಿ ಆಚರಿಸಲಾಗುತ್ತದೆ...

ಮೊದಲಿಗೆ "ವಿಶ್ವ ದಾದಿಯರ"ದಿನದ ಶುಭಾಶಯಗಳು... ಇವತ್ತು ಜಗತ್ತು covid-19 ಎಂಬ ಮಾಹಾ ಕ್ರಿಮಿಗೆ ನಲುಗುತ್ತಿದೆ.. ದೃತಿಗೆಡದೇ ವೈದ್ಯ ಲೋಕ ಮಾಹಾಮಾರಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದೆ... ನಿಸ್ವಾರ್ಥ ಸೇವಾ ಮನೋಭಾವದಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವೈದ್ಯ ಲೋಕದ ಧ್ರುವತಾರೆಗಳಿಗೆ ನಮನಗಳು.. ದಾದಿಯರ ದಿನವನ್ನ ಫ್ಲಾರೆನ್ಸ್ ನೈಟಿಂಗೆಲ್ ಎಂಬ ಮಹಾನ್ ವ್ಯಕ್ತಿಜನ್ಮ ದಿನವನ್ನ ವಿಶ್ವ ದಾದಿಯರ ದಿನವಾಗಿ ಆಚರಿಸಲಾಗುತ್ತದೆ. 1853 ರಲ್ಲಿ ನಡೆದ ರಷ್ಯಾ ಮತ್ತು ಬ್ರಿಟಿನ್ ನಡುವೆ ಕ್ರಿಮಿಯಾ ಯುದ್ಧದಲ್ಲಿ ಹಲವಾರು ಸೈನಿಕರು, ಸಾಮನ್ಯ ಜನರು ಗಾಯಗೊಂಡಾಗ ಅವರನ್ನ ಆರೈಕೆ ಮಾಡಿ, ಯಾವುದೇ ರೀತಿಯ ಹಿಂಜರಿಯದೆ ಪ್ರಾಣಧಾತೆಯಾದ ಆ ಮಾತೆಗೆ ಈ ದಿನವನ್ನ ವಿಶ್ವ ದಾದಿಯರ ದಿನವಾಗಿ ಆಚರಿಸಲಾಗುತ್ತದೆ...