Nojoto: Largest Storytelling Platform

Happy Easter ದೊಡ್ಡೋರು ಹೇಳ್ತಾರೆ,,ಮುಂದೆ ನಾವ್ ಹೋಗುವ ಜ

Happy Easter
ದೊಡ್ಡೋರು ಹೇಳ್ತಾರೆ,,ಮುಂದೆ ನಾವ್ ಹೋಗುವ ಜಾಗ ದ ದಾರೀಲಿ ಹುಲ್ಲು ಹಾಸು ಇರಲಿ,,ಹಸಿರಾಗಿರಲಿ ಅಂತ ಅಶೀವರು,,,

*ಈ ಮೊದಲೇ,,ಮಳೆಗಾಲ ಕ್ಕೆ ಮುನ್ನ,,, ಹುಲ್ಲಿನ ಬೀಜ ವನ್ನೂ,, ಹರಡಿರ ಬೇಕೂ or ಹರಡಿಸಿರಬೇಕು*  ಅಂತ

©Inchara Jagadish Naik 234451
  #easter#Easter#@