ತಿಲಾಂಜಲಿ ಇಟ್ಟಾಗಿದೆ. ಅದರ ಸಮಯದ ಗಡವು ವಿಸ್ತರಿದಷ್ಟೂ ಕೈಗೆಟುಕದೆ ದೂರ ಸರಿಯುತ್ತಿದೆ. ಆಸೆಗಳಿಗೇನು ಹೊಸಹೊಸದು ಹುಟ್ಟುತ್ತಲೇ ಇರುತ್ತವೆ, ಒಣಗಿದ ಎಲೆಯನ್ನು ಹೊಸ ಚಿಗುರು ಮೆಟ್ಟಿ ನಿಂತಂತೆ... ನೋವೇ ತೆರಿಗೆ. #ಆಸೆಗಳು #yqjogi #yqkannada #collab #collabwithjogi #YourQuoteAndMine Collaborating with YourQuote Jogi #twistinthetale