Nojoto: Largest Storytelling Platform

ವಿಶ್ವ ಜಲ ದಿನ. ಇರುವುದೊಂದೇ ಭೂಮಿ, ವಿಕಾಸದ ಮೂಲ ಜಲಚರಗಳ

ವಿಶ್ವ ಜಲ ದಿನ.

ಇರುವುದೊಂದೇ ಭೂಮಿ, 
ವಿಕಾಸದ ಮೂಲ ಜಲಚರಗಳ
ವಾಸಸ್ಥಾನ ಜಲದಿಂದಲ್ಲವೇ ?
ಪ್ರತಿ ಜೀವಿಯೂ ಅವಲಂಬಿಸಿದೆ
ಈ ಜೀವಜಲಕ್ಕಾಗಿ...

ಭುವಿಯ ತೊಂಭತ್ತೆಂಟರಷ್ಟು 
ಭಾಗ ಉಪ್ಪು ನೀರು, ಎರಡರಷ್ಟು 
ಮಾತ್ರ ಸಿಹಿ ನೀರು.. ಎರಡರಷ್ಟು 
ಸಿಹಿನೀರಿನಲ್ಲಿ ಎಂಭತ್ತರಷ್ಟು 
ಬರೀ ಮಂಜುಗಡ್ಡೆ, ನಡುಗಡ್ಡೆ...
ಉಳಿಯುವುದು ಬೊಗಸೆಯಷ್ಟು 
ನೀರು ಮಾತ್ರ ನಮಗೆ...

ಜಲ ಸಾಕ್ಷರರಾಗಬೇಕಿದೆ ನಾವು 
ಬರೀ ಅಕ್ಷರ ಜ್ಞಾನನದಿಂದಲ್ಲಾ....
ಇಳೆಯ ನೀರನ್ನು ಇಂಗಿಸುವ
ಮೂಲಕ, ಇರುವ ಜಲದ ಮೂಲಗಳ 
ಉಳಿಸಿ ನಿವ೯ಹಿಸುವ ಮೂಲಕ,
ಮಳೆಕಾಡುಗಳನ್ನು ರಕ್ಷಿಸುವ ಮೂಲಕ,
ಜಲನಿಧಿಗಳ ಸದ್ಬಳಕೆಯ  ಜಾಗೃತಿ 
ಮನೆ-ಮನಗಳಲ್ಲಿ ಮೂಡಿಸೋಣ,

ವಿಶ್ವ ಜಲ ದಿನದ ಶುಭಾಶಯಗಳು.
 World water day
ವಿಶ್ವ ಜಲ ದಿನ.

ಇರುವುದೊಂದೇ ಭೂಮಿ, 
ವಿಕಾಸದ ಮೂಲ ಜಲಚರಗಳ
ವಾಸಸ್ಥಾನ ಜಲದಿಂದಲ್ಲವೇ ?
ಪ್ರತಿ ಜೀವಿಯೂ ಅವಲಂಬಿಸಿದೆ
ಈ ಜೀವಜಲಕ್ಕಾಗಿ...

ಭುವಿಯ ತೊಂಭತ್ತೆಂಟರಷ್ಟು 
ಭಾಗ ಉಪ್ಪು ನೀರು, ಎರಡರಷ್ಟು 
ಮಾತ್ರ ಸಿಹಿ ನೀರು.. ಎರಡರಷ್ಟು 
ಸಿಹಿನೀರಿನಲ್ಲಿ ಎಂಭತ್ತರಷ್ಟು 
ಬರೀ ಮಂಜುಗಡ್ಡೆ, ನಡುಗಡ್ಡೆ...
ಉಳಿಯುವುದು ಬೊಗಸೆಯಷ್ಟು 
ನೀರು ಮಾತ್ರ ನಮಗೆ...

ಜಲ ಸಾಕ್ಷರರಾಗಬೇಕಿದೆ ನಾವು 
ಬರೀ ಅಕ್ಷರ ಜ್ಞಾನನದಿಂದಲ್ಲಾ....
ಇಳೆಯ ನೀರನ್ನು ಇಂಗಿಸುವ
ಮೂಲಕ, ಇರುವ ಜಲದ ಮೂಲಗಳ 
ಉಳಿಸಿ ನಿವ೯ಹಿಸುವ ಮೂಲಕ,
ಮಳೆಕಾಡುಗಳನ್ನು ರಕ್ಷಿಸುವ ಮೂಲಕ,
ಜಲನಿಧಿಗಳ ಸದ್ಬಳಕೆಯ  ಜಾಗೃತಿ 
ಮನೆ-ಮನಗಳಲ್ಲಿ ಮೂಡಿಸೋಣ,

ವಿಶ್ವ ಜಲ ದಿನದ ಶುಭಾಶಯಗಳು.
 World water day

World water day