ಬೊರ್ಗರೆವ ಭಾವನೆಗಳ ರಬಸಕ್ಕೆ ಸಾಗರದಲೆಗಳು ತೋರಿಹೊಗುತ್ತಿದೆ ಬಿಸಿ ಉಸಿರಿನ ರಬಸಕ್ಕೆ ಬಿರುಗಾಳಿಗಳೇ ಬೆರಗಾಗಿ ನಿಂತಿವೆ ಈ ವರೆಗೋ ಬೇರೆಯಾಗಿದ್ದ ಮೈ-ಮನಗಳೆರಡು ಆ ಸಮಯದಲ್ಲಿ ಒಂದಾಗುತ್ತಿವೆ #ಶೃಂಗಾರ_ಕಾವ್ಯ #yqbaba #yqquotes #yqkannada #ಕನ್ನಡ