ಲಸಿಕೆಯ ನೋವು ತಾಗದಿರಲೆಂದು ಕವಚದ ಹಿಂದಿನ ಸೌಂದರ್ಯ ಸವಿಯುತ್ತಿದ್ದೆ/ ನೀ ನನ್ನ ಮಂಕುದಿನ್ನೆಯೆಂದು ಕರೆದಾಗ ಸೂಜಿಯ ಮೊನೆಯೀಗ ಚುಚ್ಚುತ್ತಿದೆ// ವ್ಯಾಕ್ಸಿನ್ ಹಾಕಿದ್ದು ಗೊತ್ತೇ ಆಗಿಲ್ಲ ಮಂಕುದಿನ್ನೆಗೆ..😂 ಚಿತ್ರಕ್ಕೆ ನನ್ನ ಬರಹ..😍 #Yqjogi #Yqbaba #Yqkannada #Yqkannadaquotes #Mythoughts #ಕನ್ನಡಬರಹ