Nojoto: Largest Storytelling Platform

ಜೀವನದ ಈ ಪುಸ್ತಕದ ಅದ್ಯಾವ ಪುಟದಲ್ಲಿ ನೀನು ಒಲವ ಕವಿತೆ

ಜೀವನದ ಈ ಪುಸ್ತಕದ 
ಅದ್ಯಾವ ಪುಟದಲ್ಲಿ 
ನೀನು ಒಲವ ಕವಿತೆ 
ಬರೆದು ಬಚ್ಚಿಟ್ಟಿರುವೆ 
ಇಡೀ ಪುಸ್ತಕದ ಅರ್ಧಭಾಗ 
ಒಂದೂ ಅಕ್ಷರ ಬಿಡದೆ
ಓದಿದರೂ ಸಿಗಲಿಲ್ಲ 
ಅದ್ಯಾವ ಶೀರ್ಷಿಕೆ ನೀಡಿರುವೆ
ದಯವಿಟ್ಟು ಹೇಳಿ ಬಿಡು
ಓದಿ ಪುನೀತನಾಗುವೆ

0527ಪಿಎಂ03122019
ಅಮು ಭಾವಜೀವಿ ಮುಸ್ಟೂರು  #ಹೇಳಿ #ಬಿಡು
ಜೀವನದ ಈ ಪುಸ್ತಕದ 
ಅದ್ಯಾವ ಪುಟದಲ್ಲಿ 
ನೀನು ಒಲವ ಕವಿತೆ 
ಬರೆದು ಬಚ್ಚಿಟ್ಟಿರುವೆ 
ಇಡೀ ಪುಸ್ತಕದ ಅರ್ಧಭಾಗ 
ಒಂದೂ ಅಕ್ಷರ ಬಿಡದೆ
ಓದಿದರೂ ಸಿಗಲಿಲ್ಲ 
ಅದ್ಯಾವ ಶೀರ್ಷಿಕೆ ನೀಡಿರುವೆ
ದಯವಿಟ್ಟು ಹೇಳಿ ಬಿಡು
ಓದಿ ಪುನೀತನಾಗುವೆ

0527ಪಿಎಂ03122019
ಅಮು ಭಾವಜೀವಿ ಮುಸ್ಟೂರು  #ಹೇಳಿ #ಬಿಡು