Nojoto: Largest Storytelling Platform

ಕಣ್ಣಲಿ ತುಂಬಿ ಕೊಂಡಿರುವೆ ನಿನ್ನ ಕವನ ! ಓದಿದರೂ ಓದ ದಂತ

ಕಣ್ಣಲಿ ತುಂಬಿ ಕೊಂಡಿರುವೆ 
ನಿನ್ನ ಕವನ ! 
ಓದಿದರೂ ಓದ ದಂತಿರುವೇ 
ನನ್ನ ಕವನ !
ಎಷ್ಟು ದಿನವಂತ ನಾ
 ಬರೆಯಲಿ ನಿನ್ನ ಮೇಲೆ ಕವನ !
ನೀ ಬರೆಯುವೇಯ
ಒಂದು ಬರಿ 
ನನ್ನ ಮೇಲೊಂದು ಕವನ  !
       ಕವನ !

 Kavana
ಕಣ್ಣಲಿ ತುಂಬಿ ಕೊಂಡಿರುವೆ 
ನಿನ್ನ ಕವನ ! 
ಓದಿದರೂ ಓದ ದಂತಿರುವೇ 
ನನ್ನ ಕವನ !
ಎಷ್ಟು ದಿನವಂತ ನಾ
 ಬರೆಯಲಿ ನಿನ್ನ ಮೇಲೆ ಕವನ !
ನೀ ಬರೆಯುವೇಯ
ಒಂದು ಬರಿ 
ನನ್ನ ಮೇಲೊಂದು ಕವನ  !
       ಕವನ !

 Kavana