"ಅಂದು ನೀ ಮಾಡಿದ ಯಡವಟ್ಟಿನಿಂದ ನಾನಿಂದು ಮೂರು ತಿಂಗಳ ಬಸುರಿ;ನೀ ಬಂದು ಅಪ್ಪನ ಹತ್ತಿರ ಮದುವೆ ವಿಷಯ ಮಾತನಾಡದಿದ್ದರೆ ನಾನು ವಿಷವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಿ ನಿನ್ನ ಪ್ರೀತಿಯ" ಇನ್ ಲ್ಯಾಂಡ್ ಕವರಿನಲ್ಲಿ ಬಂದ ಆ ಕಾಗದ ನನಗೇ ಸಿಕ್ಕಿತ್ರು. ವಿಳಾಸ ನೋಡಿದೆ. ನನದೇ ಹೆಸರಿತ್ತು. ಗಾಬರಿಯಾಯ್ತು. ಅಪ್ಪತ್ತಪ್ಪಿ ಅಮ್ಮ ಅಪ್ಪನಿಗೆ ಸಿಕ್ಕಿದ್ದರೆ! ಅದೇ ದುಗುಡದಲ್ಲಿ ಕಾಲೇಜಿಗೆ ಹೋದೆ, ಕ್ಲಾಸಲ್ಲಿ ಮನಸ್ಸಿಲ್ಲ. ಸ್ನೇಹಿತರು ಯಾಕೋ ಏನಾಗಿದ್ಯೋ ಅಂದರು. ವಿಷಯ ತಿಳಿಸಿದೆ. ಹಿಂದೆ ನಿಂತ ರವಿ ಮುಸಿಮುಸಿ ನಗುತ್ತಿದ್ದ. ಆಗ ಗೊತ್ತಾಯ್ತು. ಈ ನನ್ನ್ ಮಕ್ಳುದೇ ಈ ಕೆಲ್ಸ ಅಂತ. ಹೀಗೇ ಎಷ್ಟೋ ವಿಷಯಗಳು ವಿದ್ಯಾರ್ಥಿ ಜೀವನದಲ್ಲಿ ನಡೆದಿವೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ವಿಳಾಸ ತಪ್ಪಾಗಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ವಿಳಾಸ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi