Nojoto: Largest Storytelling Platform

ನನ್ನ ಪ್ರೇಮದ ಸಿಹಿ ಯಾನದಲ್ಲಿ ಕಳೆದುಹೋಗಿರುವ ನಿನ್ನ ಆದರದ

ನನ್ನ ಪ್ರೇಮದ ಸಿಹಿ ಯಾನದಲ್ಲಿ
ಕಳೆದುಹೋಗಿರುವ ನಿನ್ನ 
ಆದರದಿ ಜತನ ಮಾಡಿರುವೆ..
ದಯವಿಟ್ಟು ಎನ್ನೋ..
ಕೋರಿಕೆಯ ಮಾತುಬೇಡ ಗೆಳತಿ..
ನೀ ಎಂದಿದ್ದರು ನನ್ನವಳೇ
ನಾ ಎಂದಿದ್ದರು ನಿನ್ನವನೇ
ಹಾಗಿದ್ದಾಗ ನಿನ್ನ ನೀ ಹುಡುಕುವ..
ಪ್ರಮೇಯವೇ ಬರದು ನನ್ನರಸಿ 
ನನ್ನಲ್ಲೇ ಇರುವ ನಿನಗಾಗಿ..
ಮೀಸಲು ಈ ಹೃದಯ ಪೂರ್ತಿ.. 😍♥️1♥️5♥️0♥️0♥️😍
UjustjustifyU
ಶಿವ
ನನ್ನ ಪ್ರೇಮದ ಸಿಹಿ ಯಾನದಲ್ಲಿ
ಕಳೆದುಹೋಗಿರುವ ನಿನ್ನ 
ಆದರದಿ ಜತನ ಮಾಡಿರುವೆ..
ದಯವಿಟ್ಟು ಎನ್ನೋ..
ಕೋರಿಕೆಯ ಮಾತುಬೇಡ ಗೆಳತಿ..
ನೀ ಎಂದಿದ್ದರು ನನ್ನವಳೇ
ನಾ ಎಂದಿದ್ದರು ನಿನ್ನವನೇ
ಹಾಗಿದ್ದಾಗ ನಿನ್ನ ನೀ ಹುಡುಕುವ..
ಪ್ರಮೇಯವೇ ಬರದು ನನ್ನರಸಿ 
ನನ್ನಲ್ಲೇ ಇರುವ ನಿನಗಾಗಿ..
ಮೀಸಲು ಈ ಹೃದಯ ಪೂರ್ತಿ.. 😍♥️1♥️5♥️0♥️0♥️😍
UjustjustifyU
ಶಿವ