Nojoto: Largest Storytelling Platform

ನೀನೇ ಸೃಷ್ಟಿಸಿದ ಈ ಮಾಯಾ ನದಿಯಲ್ಲಿ ಮುಳುಗಲು ಬಿಟ್ಟು, ಗಹಗ

ನೀನೇ ಸೃಷ್ಟಿಸಿದ ಈ ಮಾಯಾ
ನದಿಯಲ್ಲಿ ಮುಳುಗಲು ಬಿಟ್ಟು,
ಗಹಗಹಿಸಿ ನಗುತ್ತಿರುವೆಯಾ ಕೃಷ್ಣ?? 
ಸಾಕು ನಿನ್ನಾಟ, ಚಾಚಿರುವ 
ಕೈಯನ್ನು ಬಿಡದೆ, 
ದಡವನ್ನು ಸೇರಿಸು ಪರಮಾತ್ಮ🙏 ನನ್ನ ಪ್ರೀತಿಯ ಮಿತ್ರರೇ,
ನಾನು ಮೊದಲನೆ ಬಾರಿ ಇಲ್ಲಿ ಕನ್ನಡದಲ್ಲಿ ಬರೆಯುತ್ತಿದಿನೀ. ನನ್ನ ಇಂಗ್ಲಿಷ್ quotes ನ ಟೈಮ್ ಆದಾಗ ನೋಡಿ. ಇಷ್ಟವಾದರೆ ಲೈಕ್ ಮಾಡಿ, ನನ್ನನ್ನು ಪ್ಲೀಸ್ ಫಾಲೋ ಮಾಡಿ    ಪ್ರೋತ್ಸಾಹ  ನೀಡಿ ಎಂದು ಕೇಳುತ್ತಿದೀನೀ. 
ನಮಸ್ಕಾರ 
ಸುಧೀಂದ್ರ 

English translation:
The river of Maya 
In the river of Maya (Illusion) that is known as this world, I tasted the water (temptations) that is as sweet as honey. As I began to relish this sweetness, I started to float (lose control) on the river Maya. My mind started to become dense (heavy) with intoxication and this weight slowly began to drag me down (sink) into the river Maya.

ashaharishh6217

Asha Harishh

New Creator