Nojoto: Largest Storytelling Platform

ಪ್ರೀತಿಯ ನವಿಲು ಆಗಿರುವೆ ಪ್ರೇಮದ ಸಂಕೇತ ನಿನ್ನ ಮೈ ಬಣ್

ಪ್ರೀತಿಯ ನವಿಲು 

ಆಗಿರುವೆ ಪ್ರೇಮದ ಸಂಕೇತ
ನಿನ್ನ ಮೈ  ಬಣ್ಣ ನವನೀತ

ನೀ ನಾಟ್ಯ ಮಯೂರಿ
ಚಕಿತಳಾದೆ ನೋಡಿ ನೀ ಕುಣಿಯುವ ಪರಿ

ನಿನ್ನ ಅಂದಕ್ಕೆ ಸೋಲದೆ ಇರುವವರಿಲ್ಲ
ಎಲ್ಲ ಬಣ್ಣಗಳ ರಾಣಿ ಆಗಿರುವೆ ಅಲ್ಲ..

ಆಗಿರುವೆ ತಾಯಿ ಸರಸ್ವತಿಯ ವಾಹನ
ನಿನಲ್ಲಿಗೆ ಸೆಳೆಯುವೆ ಎಲ್ಲರ ಕಣ್ಮನ 




 #ಆಲದನೆರಳು_ಕನ್ನಡಮ್ಯಾಗಜೀನ್ #googleimage 
ನೀವೂ ಬರೆಯಿರಿ. #ಪ್ರೀತಿ #ನವಿಲುಗರಿ  #YourQuoteAndMine
Collaborating with TULASI NAVEEN 🌦
ಪ್ರೀತಿಯ ನವಿಲು 

ಆಗಿರುವೆ ಪ್ರೇಮದ ಸಂಕೇತ
ನಿನ್ನ ಮೈ  ಬಣ್ಣ ನವನೀತ

ನೀ ನಾಟ್ಯ ಮಯೂರಿ
ಚಕಿತಳಾದೆ ನೋಡಿ ನೀ ಕುಣಿಯುವ ಪರಿ

ನಿನ್ನ ಅಂದಕ್ಕೆ ಸೋಲದೆ ಇರುವವರಿಲ್ಲ
ಎಲ್ಲ ಬಣ್ಣಗಳ ರಾಣಿ ಆಗಿರುವೆ ಅಲ್ಲ..

ಆಗಿರುವೆ ತಾಯಿ ಸರಸ್ವತಿಯ ವಾಹನ
ನಿನಲ್ಲಿಗೆ ಸೆಳೆಯುವೆ ಎಲ್ಲರ ಕಣ್ಮನ 




 #ಆಲದನೆರಳು_ಕನ್ನಡಮ್ಯಾಗಜೀನ್ #googleimage 
ನೀವೂ ಬರೆಯಿರಿ. #ಪ್ರೀತಿ #ನವಿಲುಗರಿ  #YourQuoteAndMine
Collaborating with TULASI NAVEEN 🌦

#ಆಲದನೆರಳು_ಕನ್ನಡಮ್ಯಾಗಜೀನ್ #googleimage ನೀವೂ ಬರೆಯಿರಿ. #ಪ್ರೀತಿ #ನವಿಲುಗರಿ #YourQuoteAndMine Collaborating with TULASI NAVEEN 🌦