Nojoto: Largest Storytelling Platform

ನನ್ ಬ್ಯಾನಿ ಅತ್ ನಿಗೇನೂ ಗೊತ್ತು ನನ್ನ ಪ್ರೀತಿ ನನ್ ಅಪ್ಪನ

ನನ್ ಬ್ಯಾನಿ ಅತ್ ನಿಗೇನೂ ಗೊತ್ತು
ನನ್ನ ಪ್ರೀತಿ ನನ್ ಅಪ್ಪನತ್ರ ವದ್ರುದಾಗ
ಅವ ಬಂದೂಕು ಗುರಿ ಮಾಡಿದ ನಿನ್ನಡೆಗೆ
ನನ್ನ ಪ್ರೀತಿ ಸತ್ತರೂ ಪ್ರೇಮಿ ಸಾಯ್ಬಾರ್ದು
ನೀ ಬದುಕಬೇಕು...ಪ್ರೀತಿ ಹಂಚಲು..
ಒಂದಷ್ಟು ತಾಜಮಹಲ ಘೋರಿ ಕಟ್ಟಲು..!!! #yqquotes
#yqkannadaquotes 
#yqlifeinspiration 
#ಪ್ರೀತಿಯನೋವು 
#lovepains
#loveshayari 
#ಶಿಭಾಸಾಲುಗಳು  #YourQuoteAndMine
Collaborating with Shivanand Bhagai
ನನ್ ಬ್ಯಾನಿ ಅತ್ ನಿಗೇನೂ ಗೊತ್ತು
ನನ್ನ ಪ್ರೀತಿ ನನ್ ಅಪ್ಪನತ್ರ ವದ್ರುದಾಗ
ಅವ ಬಂದೂಕು ಗುರಿ ಮಾಡಿದ ನಿನ್ನಡೆಗೆ
ನನ್ನ ಪ್ರೀತಿ ಸತ್ತರೂ ಪ್ರೇಮಿ ಸಾಯ್ಬಾರ್ದು
ನೀ ಬದುಕಬೇಕು...ಪ್ರೀತಿ ಹಂಚಲು..
ಒಂದಷ್ಟು ತಾಜಮಹಲ ಘೋರಿ ಕಟ್ಟಲು..!!! #yqquotes
#yqkannadaquotes 
#yqlifeinspiration 
#ಪ್ರೀತಿಯನೋವು 
#lovepains
#loveshayari 
#ಶಿಭಾಸಾಲುಗಳು  #YourQuoteAndMine
Collaborating with Shivanand Bhagai