Nojoto: Largest Storytelling Platform

ನಿನ್ನ ನಗುವ ತುಟಿ ಮೇಲಿನ ಆ ಖುಷಿಯು ನಾನೇ ತಾನೇ ನಿನ್ನ ಹೊ

ನಿನ್ನ ನಗುವ ತುಟಿ ಮೇಲಿನ 
ಆ ಖುಷಿಯು ನಾನೇ ತಾನೇ
ನಿನ್ನ ಹೊಳಪು ಕಂಗಳು ನೆಟ್ಟ 
ದೃಷ್ಟಿಯದು ನಾನೇ ತಾನೇ
ನಿನ್ನ ಮೃದುಲ ಕೆನ್ನೆಯಲಿ
ಬಿದ್ದ ಗುಳಿಯು ನಾನೇ ತಾನೇ
ನಿನ್ನ ಹಾರುವ ಮುಂಗುರುಳ 
ಸರಿಸುವ ಬೆರಳು ನಾನೇ ತಾನೇ
ನೀನಾಡುವ ಮೆದು ಮಾತಿನ 
ಇನಿದನಿಯು ನಾನೇ ತಾನೇ
ನಿನ್ನೊಳಗೆ ನನ್ನ ಆವಿರ್ಭವಿಸಿಕೊಂಡ
ಆತ್ಮಸಂಗಾತಿ ನೀನಲ್ಲವೇನೇ? 

ಅಮು ಭಾವಜೀವಿ  #ನಾನು #ತಾನೇ
ನಿನ್ನ ನಗುವ ತುಟಿ ಮೇಲಿನ 
ಆ ಖುಷಿಯು ನಾನೇ ತಾನೇ
ನಿನ್ನ ಹೊಳಪು ಕಂಗಳು ನೆಟ್ಟ 
ದೃಷ್ಟಿಯದು ನಾನೇ ತಾನೇ
ನಿನ್ನ ಮೃದುಲ ಕೆನ್ನೆಯಲಿ
ಬಿದ್ದ ಗುಳಿಯು ನಾನೇ ತಾನೇ
ನಿನ್ನ ಹಾರುವ ಮುಂಗುರುಳ 
ಸರಿಸುವ ಬೆರಳು ನಾನೇ ತಾನೇ
ನೀನಾಡುವ ಮೆದು ಮಾತಿನ 
ಇನಿದನಿಯು ನಾನೇ ತಾನೇ
ನಿನ್ನೊಳಗೆ ನನ್ನ ಆವಿರ್ಭವಿಸಿಕೊಂಡ
ಆತ್ಮಸಂಗಾತಿ ನೀನಲ್ಲವೇನೇ? 

ಅಮು ಭಾವಜೀವಿ  #ನಾನು #ತಾನೇ