ಹುಟ್ಟುವ ಹೂವಿಗೆ ಗೊತ್ತಿಲ್ಲ ನಾಳೆ ಗುಡಿಗೋ ಮುಡಿಗೋ ಅಂತ..... ಪ್ರೀತಿಗೂ ಅರಿವಿಲ್ಲ ಮಂಟಪಕ್ಕೋ ಮಸಣಕ್ಕೋ ಅಂತ... 💔🥺✨🥀 ©Mylari ಪ್ರೀತಿ ಪ್ರೀತಿಯ ಕಾಣಿಕೆ