Nojoto: Largest Storytelling Platform

ಮರೆಯದಾಗದ ಕೆಲವು ನೆನಪುಗಳಿವೆ ಯಾಕೇ ಅಂದ್ರೆ ನೋವು, ನಲಿ

ಮರೆಯದಾಗದ  ಕೆಲವು ನೆನಪುಗಳಿವೆ
ಯಾಕೇ ಅಂದ್ರೆ  ನೋವು,  ನಲಿವು 
ಸೋಲು, ಗೆಲವು ,ಕೋಪ, ಹತಾಶೆ ಎಲ್ಲವುಗಳನ್ನು
ಅಳಿಸಲಾಗದಂತೆ ಬರೆದಿಟ್ಟ ಪುಸ್ತಕವೇ ನೆನಪು.
 ಸಾಕಷ್ಟು ಬಾರಿ ಪುಟತಿರುಗಿಸಿ ನೋಡತಾನೆ ಇರತಿವಿ
ಮರಿಯೊದಕ್ಕೆ ಹೇಗೆ ಸಾಧ್ಯ...!☺️
 ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. 

★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.

★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ.

#ಜೀವನದ_ಸ್ಪರ್ಶಮಣಿ #ಮರೆಯಲಾಗದ_ನೆನಪುಗಳನ್ನು_ಮರೆಯುವುದು_ಹೇಗೆ..? #ದಿನಕ್ಕೊಂದು_ಪ್ರಶ್ನೆ #collab #yqaestheticthoughts #collab_with_kavitt_karmamani #collab_with_ಮಾನವ_ಮನಸ್ಸಿನ_ಚಕ್ರವರ್ತಿ #YourQuoteAndMine
Collaborating with ಮಾನವ ಮನಸ್ಸಿನ ಚಕ್ರವರ್ತಿ

ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ. #ಜೀವನದ_ಸ್ಪರ್ಶಮಣಿ #ಮರೆಯಲಾಗದ_ನೆನಪುಗಳನ್ನು_ಮರೆಯುವುದು_ಹೇಗೆ..? #ದಿನಕ್ಕೊಂದು_ಪ್ರಶ್ನೆ #Collab #yqaestheticthoughts #collab_with_kavitt_karmamani collab_with_ಮಾನವ_ಮನಸ್ಸಿನ_ಚಕ್ರವರ್ತಿ #YourQuoteAndMine Collaborating with ಮಾನವ ಮನಸ್ಸಿನ ಚಕ್ರವರ್ತಿ