ಅತೀ ನಗರೀಕರಣ ನಾಗರೀಕತೆಯ ಕಾಂಚಾಣ ಬೆತ್ತಲೆ ಮಾಡಿದ ವರುಣ ಬೆಲೆಯಿಲ್ಲದ ಹಣಹಣ ಕೊಚ್ಚಿ ಹೋಗುತಿವೆ ಹೆಣ ಯಾರ್ಯಾರಿಗೋ ಮಸಣ ನೆನೆದರೆ ಮನಸು ತಲ್ಲಣ #ರೇಮಚಿಂತನೆ #ನಗರಜೀವನ #yrqtjogi #yrqtbaba