Nojoto: Largest Storytelling Platform

*ಗೆಳೆತನ🤝 !!* ಗೆಳೆಯರೇ,, ಸೂರ್ಯ 🌞ಹಾಗೂ ಸೂರ್ಯಕಾಂತಿ🌻

*ಗೆಳೆತನ🤝 !!*

ಗೆಳೆಯರೇ,,
ಸೂರ್ಯ 🌞ಹಾಗೂ ಸೂರ್ಯಕಾಂತಿ🌻 ಯ ಹಾಗೆ ಇರಬೇಕು,, ಗೆಳೆತನ🤝 !!

ಹೌದು,,,
ಇದ್ದರೇ,,
ಸೂರ್ಯ🌞 ಹಾಗೂ ಸೂರ್ಯಕಾಂತಿ🌻 ಯ ಹಾಗೆ ಇರಬೇಕು,, ಗೆಳೆತನ🤝 !!

ಜೊತೆಗಿರದ್ದಿದ್ದರೂ,, ಒಬ್ಬರಿಗೊಬ್ಬರು ಬದುಕುವ,,, ಗೆಳೆತನ !!

ಎಲ್ಲಾ ಜೀವ ರಾಶಿಗಳು,, ಸೂರ್ಯನ ಕಾಂತಿಯಿಂದ,,ಬದುಕಿದಾಗ್ಯೂ,,, ಪ್ರತಿ ಕ್ಷಣ,,🌞ಸೂರ್ಯನೆಡೆ ಸೂರ್ಯಕಾಂತಿ🌻 *ಮುಖ ಮಾಡಿ* ನಿಲ್ಲುವ ಗೆಳೆತನ!!

©KHUSHI BANAVTH @#viral@#trend@#bloopers@#kannada

#happyfriendshipday