Nojoto: Largest Storytelling Platform

ನಂಬಿಕೆ ಕಳಚಿ ಬಿದ್ದಾಗ..! ಮಾತಿಗೆ ಜಾಗವಿಲ್ಲ ಮೌನಕ್ಕೆ ಬಿಡ

ನಂಬಿಕೆ ಕಳಚಿ ಬಿದ್ದಾಗ..!
ಮಾತಿಗೆ ಜಾಗವಿಲ್ಲ
ಮೌನಕ್ಕೆ ಬಿಡುವಿಲ್ಲ
ಉದ್ವೇಗಕ್ಕೆ ಒಳಗಾಗಿ  ಮನನೊಂದು
ಭರವಸೆಯ ಕೊಂಡಿ ಕಳಚಿ ನಂಬಿಕೆ 
ಮತ್ತೆಂದು ಹುಟ್ಟದಂತೆ ಸತ್ತು ಹೋಗಬಹುದು,
ನನ್ನ ಅತಿಯಾದ ನಂಬಿಕೆಯೇ ಈ ಸ್ಥಿತಿಗೆ 
ಕಾರಣ ಇರಬಹುದು ಎಂಬ ವ್ಯಂಗ್ಯ ನಗು  ಮೂಡಬಹುದು, 
ಕಣ್ಣೀರು ಝರೀಯಂತೆ ಹರಿಯಬಹುದು,
ಅಥವಾ ಕಣ್ಣೀರು ಬತ್ತಿಹೋಗಿ ದಿಂಗು ಬಡಿಯಬಹುದು,
ಮತ್ತೆ ಯಾರ ಮೇಲು ನಂಬಿಕೆ 
ಇಡದಂತಹ ಮನಸ್ಥಿತಿಗೆ ತಲುಪಬಹುದು..!

 ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi
ನಂಬಿಕೆ ಕಳಚಿ ಬಿದ್ದಾಗ..!
ಮಾತಿಗೆ ಜಾಗವಿಲ್ಲ
ಮೌನಕ್ಕೆ ಬಿಡುವಿಲ್ಲ
ಉದ್ವೇಗಕ್ಕೆ ಒಳಗಾಗಿ  ಮನನೊಂದು
ಭರವಸೆಯ ಕೊಂಡಿ ಕಳಚಿ ನಂಬಿಕೆ 
ಮತ್ತೆಂದು ಹುಟ್ಟದಂತೆ ಸತ್ತು ಹೋಗಬಹುದು,
ನನ್ನ ಅತಿಯಾದ ನಂಬಿಕೆಯೇ ಈ ಸ್ಥಿತಿಗೆ 
ಕಾರಣ ಇರಬಹುದು ಎಂಬ ವ್ಯಂಗ್ಯ ನಗು  ಮೂಡಬಹುದು, 
ಕಣ್ಣೀರು ಝರೀಯಂತೆ ಹರಿಯಬಹುದು,
ಅಥವಾ ಕಣ್ಣೀರು ಬತ್ತಿಹೋಗಿ ದಿಂಗು ಬಡಿಯಬಹುದು,
ಮತ್ತೆ ಯಾರ ಮೇಲು ನಂಬಿಕೆ 
ಇಡದಂತಹ ಮನಸ್ಥಿತಿಗೆ ತಲುಪಬಹುದು..!

 ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi