Nojoto: Largest Storytelling Platform

ಈರುಳ್ಳಿ ಹೆಚ್ಚಿ ಹೆಚ್ಚಿ ಹೆಚ್ಚಾಗಿತ್ತು ಕಂಬನಿ, ಹೊರಗೆ ಬಂ

ಈರುಳ್ಳಿ ಹೆಚ್ಚಿ ಹೆಚ್ಚಿ ಹೆಚ್ಚಾಗಿತ್ತು ಕಂಬನಿ, ಹೊರಗೆ ಬಂದಾಗ ಕುಪಿತಳಾಗಿ ಹೋದ ಚೆಂದುಳ್ಳಿ ಬಂದಿದ್ದಳು. ನೋಡಿದವಳು ನಾನಿಲ್ಲದೇ ಬೇಜಾರಿಂದ ಅಳುತ್ತಿರುವೆನೆಂದು  ಪ್ರೇಮಾಭಿಷೇಕ ಮಾಡಿದಳು. 😜 ಆಗ ಈರುಳ್ಳಿಕೃಪೆಯಿಂದ ಕೋಪಕರಗಿ ಚಿನಕುರುಳಿ ಕಚಗುಳಿ ಇಟ್ಟಳು. 

ಎಂದು ಕನಸು ಕಂಡೆ ಅದನ್ನು ಬರೆದೆ ..............😛🤪😝 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ಈರುಳ್ಳಿ ಹೆಚ್ಚುತ್ತಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ಈರುಳ್ಳಿ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi

amargudge1414

Amar Gudge

Bronze Star
New Creator