ಗೆಜ್ಜೆಯಿಂದಾಲಾಪನೆ ಸವಿಸಪ್ಪಳದಾವರ್ತನೆ ಇಂಪಿನ ಮಧುರವೇದನೆ ನೋಡಲು ಮನ ಚಿಂತನೆ ಲಜ್ಜೆಯ ಲಾವಣ್ಯವತಿ ಹೆಜ್ಜೆಯ ಹರಿಣಮತಿ ಗೆಜ್ಜೆಯ ಅಂದಗಾತಿ ಮಜ್ಜೆಯಿರದ ಸುಮತಿ ಗೆಜ್ಜೆಯಾಗಪ್ಪುವೆ ಪಾದಕೆ ರಕ್ಷೆಯಾಗಿರುವೆ ಚರಣಕೆ ಹೂವಾಗುವೆ ಪದತಲಕೆ ಮಂಜೀರ ಹಾಕುವೆ ಪಾದಪದ್ಮಕೆ ಕಾಲ್ಗೆಜ್ಜೆಗೊಂದು ಅಡಿಬರಹ ಕೊಡಿ ಫ್ರೆಂಡ್ಸ್✍️ ಕೊಲಾಬ್ ಮಾಡೋರಿಗೆ ಪ್ರೀತಿಯ ಸ್ವಾಗತ❤️ #YourQuoteAndMine #amargude #anklet #ಕಾಲ್ಗೆಜ್ಜೆ #ಗೆಜ್ಜೆ Collaborating with Gayathri Bhat