Nojoto: Largest Storytelling Platform

ಅಂಬರದಿ ಧರೆಗಿಳಿಯಬೇಕೆಂದಿದ್ದ ಮಳೆ ಹನಿ ತನ್ನವನ ನೋಡಲು

ಅಂಬರದಿ 
ಧರೆಗಿಳಿಯಬೇಕೆಂದಿದ್ದ
ಮಳೆ ಹನಿ 
ತನ್ನವನ ನೋಡಲು 
ಕಾಯುವ ಹುಡುಗಿಯ ಕಂಡು
ತಂಗಾಳಿಯಂತೆ 
ಅವಳಲ್ಲಿ ನಿವೇದಿಸುತ್ತಿತ್ತು
ಹುಡುಗನ ಪ್ರೀತಿಯನ್ನೂ
ಕಾದ ಕ್ಷಣಗಳು 
ದೂರವಾದರೆ 
ಬಾರದೆಂದೂ 
ಸಂಧಿಸುವ 
ಘಳಿಗೆಯೆಂದೂ #manudarling  #YourQuoteAndMine
Collaborating with puttur manu rai
ಅಂಬರದಿ 
ಧರೆಗಿಳಿಯಬೇಕೆಂದಿದ್ದ
ಮಳೆ ಹನಿ 
ತನ್ನವನ ನೋಡಲು 
ಕಾಯುವ ಹುಡುಗಿಯ ಕಂಡು
ತಂಗಾಳಿಯಂತೆ 
ಅವಳಲ್ಲಿ ನಿವೇದಿಸುತ್ತಿತ್ತು
ಹುಡುಗನ ಪ್ರೀತಿಯನ್ನೂ
ಕಾದ ಕ್ಷಣಗಳು 
ದೂರವಾದರೆ 
ಬಾರದೆಂದೂ 
ಸಂಧಿಸುವ 
ಘಳಿಗೆಯೆಂದೂ #manudarling  #YourQuoteAndMine
Collaborating with puttur manu rai