Nojoto: Largest Storytelling Platform

ಪ್ರಕೃತಿ ಮುದ್ದಾಡುವೆವು ನಿನ್ನಾ ಕೈ ಹಿಡಿದು ನಡೆಸು ನಮನ್ನು

ಪ್ರಕೃತಿ
ಮುದ್ದಾಡುವೆವು ನಿನ್ನಾ
ಕೈ ಹಿಡಿದು ನಡೆಸು ನಮನ್ನು
ಅಪ್ಪಿಕೊವೆವು ನಿನ್ನನ್ನು
ಬಿಗಿದಪ್ಪಿಕೋ ನಮ್ಮನ್ನು
ಪಿಸುಗುಡುವೇ ನಿನ್ನ ಬಳಿ
ತುಸು ಹೇಳು ನಮ್ಮ ಬಳಿ
ನಿನ್ನ ಈ ಸೌಂದರ್ಯದ ಸೊಬಗು
ಬೆಡಗು ಬಿನ್ನಾಣ....
                                      ಶಿಕಾ...  Ssk
ಪ್ರಕೃತಿ
ಮುದ್ದಾಡುವೆವು ನಿನ್ನಾ
ಕೈ ಹಿಡಿದು ನಡೆಸು ನಮನ್ನು
ಅಪ್ಪಿಕೊವೆವು ನಿನ್ನನ್ನು
ಬಿಗಿದಪ್ಪಿಕೋ ನಮ್ಮನ್ನು
ಪಿಸುಗುಡುವೇ ನಿನ್ನ ಬಳಿ
ತುಸು ಹೇಳು ನಮ್ಮ ಬಳಿ
ನಿನ್ನ ಈ ಸೌಂದರ್ಯದ ಸೊಬಗು
ಬೆಡಗು ಬಿನ್ನಾಣ....
                                      ಶಿಕಾ...  Ssk
shivaputra1249

Shivaputra

New Creator