Nojoto: Largest Storytelling Platform

ತಂಗಾಳಿಗೆಂದು ಕಾದಿದೆ ಮನವಿಂದೂ ಹೊಸದಾದ ಹುರುಪು ಮನದಲಿಂದೂ

ತಂಗಾಳಿಗೆಂದು ಕಾದಿದೆ ಮನವಿಂದೂ
ಹೊಸದಾದ ಹುರುಪು ಮನದಲಿಂದೂ
ಕೇಳುತಿರಲು ಪ್ರತಿ ನಿನ್ನ ಮಾತುಗಳು ನನಗಿಂದೂ
ನಾಚಿ ಮೊಗ್ಗಾದ ಭಾವನೆಗಳು ಅರಳಿ ನಿಂತಿದೆ ಎದೆಯಲಿಂದೂ #kannadaquotes #betlingihudga #love #poetry #kannada # #YourQuoteAndMine
Collaborating with ಜೇ