Nojoto: Largest Storytelling Platform

ಪ್ರೀತಿ ಚಿರನೂತನ ಚಿಗುರೊಡೆದರೆ ಸಾಕು ಮನದಾಳಕ್ಕಿಳಿವ ಬೇರು

ಪ್ರೀತಿ ಚಿರನೂತನ 
ಚಿಗುರೊಡೆದರೆ ಸಾಕು
ಮನದಾಳಕ್ಕಿಳಿವ ಬೇರು
ಹನಿ ಭರವಸೆ ಬೇಕು
ಮುರುಟಿದ ಪ್ರೀತಿಯೂ
ಮತ್ತೆ ಚಿಗುರಿಸಲು
  #YourQuoteAndMine
Collaborating with Dakshayani Nagaraj Masuti
ಪ್ರೀತಿ ಚಿರನೂತನ 
ಚಿಗುರೊಡೆದರೆ ಸಾಕು
ಮನದಾಳಕ್ಕಿಳಿವ ಬೇರು
ಹನಿ ಭರವಸೆ ಬೇಕು
ಮುರುಟಿದ ಪ್ರೀತಿಯೂ
ಮತ್ತೆ ಚಿಗುರಿಸಲು
  #YourQuoteAndMine
Collaborating with Dakshayani Nagaraj Masuti