Nojoto: Largest Storytelling Platform

White ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿ

White ಭವಿತವ್ಯದ ಕವಲಿನಲಿ
ತುಂಬು ತಮವಿದೆ
ಬೆಳಕಾಗಿ ಬರಿ ನಿನ್ನನ್ನಷ್ಟೇ
ತುಂಬಿಕೊಂಡಿದ್ದೇನೆ ಗೆಳೆಯಾ…
ನೀನೊಂದು ಕಂದೀಲು
ಆವರಿಸಿದಂತೆಲ್ಲಾ ನನ್ನನ್ನು ನಾನೆ
ಕಾಣುತ್ತಿದ್ದೇನೆ…

©Prince
  prince adda
prince7647679057012

Prince

New Creator

prince adda #ಶಾಯರಿ

99 Views