Nojoto: Largest Storytelling Platform

ಮನದಲ್ಲಿ ಬೇರೂರಿರುವ ಸಾಧನೆಯ ಬೆಳಕು ಹೊರಚೆಲ್ಲುವ ವರೆಗು,,

ನನ್ನ ಕನಸನ್ನು ಮುಸುಕಿರುವ ಪರದೆ, ಜಾರುವವರೆಗು,, 
ಹೆಜ್ಜೆ ಗುರುತನ್ನು ಅನ್ಯರು ಗುರ್ತಿಸುವಂತಹ, ಮಾದರಿಯಾಗುವ ವರೆಗು,, 
ನಾ ಸಾಗುವ ದಾರಿಗೆ ಕೊನೆಯೆಲ್ಲಿದೆ.. ಇದು ನಿತ್ಯ ನಿರಂತರ ಪಯಣ...

#ದಾರಿ #yqjogi #yqkannada  #collabwithjogi #YourQuoteAndMine
Collaborating with YourQuote Jogi #d.pcherie #ನನ್ನ ಬರಹ #baraha

dpcherie1379

d.p cherie

New Creator