ಅಂಕುಶಕೆ ಸಿಗದೇ ಪ್ರೀತಿಯ ಪರಿತಾಪ ಗೊಂದಲದ ಗೂಡು ಸಹಿಸಲಸಾಧ್ಯ ವಿರಹತಾಪ ವಿಚಲಿತವಾದ ಚಿತ್ತವಿಚಿತ್ರ ಬೇಸರವು ಸರ್ವತ್ರ ನಿರುತ್ಸಾಹದ ಕಾಟ ನಿದ್ರಾಹೀನತೆ ನಿತ್ಯಖಾತ್ರಿ ಪ್ರೇಮದೇವತೆ ಪ್ರಾಪ್ತಿಗಾಗಿ ನಿರಂತರನಡೆಯುತಿದೆ ಸತ್ರ ಚಡಪಡಿಕೆ ಪ್ರೇಮಕ್ಕಾಗಿ ಮತ್ತೊಮ್ಮೆ ಕೈಹಿಯಬೇಕು ನೀ ಮಾತ್ರ ಮತ್ತೆ ಕೈ ಹಿಡಿಯುವೆಯಾ? #ನಿನ್ನಪ್ರೀತಿಗಾಗಿ #yqjogi #amargude #yqkannada #collabwithjogi #collab #YourQuoteAndMine Collaborating with YourQuote Jogi