ಈ ಸಂಜೆ ನನ್ನಲ್ಲಿ ಕನಸರಳಿ ಏನೋ ಸವಿಗಂಪಿನ ಘಮ ಹರಡಿದೆ ಮನಸೆಲ್ಲ; ಒಂಟಿ ಹೃದಯದಲ್ಲಿ ಒಲವಿನಿಂಪ ಹಾಡಿನ ಕೂಗು, ಬಡಿತಗಳ ಪ್ರಿಯವಾದ ರಾಗದೊಲುಮೆ ನನ್ನ ಅಂತರಂಗ ಬೃಂದಾವನದಲ್ಲಿ ಹಸಿರುಕನಸಿನ ಮಳೆ. OPEN FOR COLLAB 🔓 : ಮುಸ್ಸಂಜೆ ಕವನ - 36 #ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #collab #YourQuoteAndMine Collaborating with Nandish Vishnu