Nojoto: Largest Storytelling Platform

ಮಳೆಯಲಿ ನಾ ನಡೆಯುವ ದಾರಿಯಲಿ ನಿನ್ನದೆ ಹೆಜ್ಜೆಯ ಅರಸುತ ಹೋಗ

ಮಳೆಯಲಿ ನಾ ನಡೆಯುವ ದಾರಿಯಲಿ ನಿನ್ನದೆ ಹೆಜ್ಜೆಯ ಅರಸುತ ಹೋಗುವ ಅಮಾಯಕ ಪ್ರೇಮಿಯು ನಾನು ಸುರಿಸುವ ಮಳೆಯಲಿ ನಿನ್ನನೆ ನೆನಪಿಸುತ ಪಿಸುಮಾತನು ಆಡುವ ಹುಚ್ಚನು ನಾನು ಮಳೆಯ ಗುಡುಗಿನ ಧ್ವನಿಗೆ ಹೆದರುವ ನಿನ್ನಯ ಕಣ್ಣಿಗೆ ನಾನೇ ಕಾವಲುಗಾರನು ದಯಮಾಡಿ ನಿನ್ನಯ ಮನೆಯ ಮನದ ಒಳಗೆ ನನ್ನನು ಸೇರಿಸು ಒಮ್ಮೆ ಈ ಜೀವದ ಬೇಡಿಕೆ ಇಡೇರಿಸು .............. #kannada kavana