ಹುಡುಗಿ: ಬಾ ನಾ ನಿನಗೇ ಇರಲು ಸ್ಥಳ ಕೊಡುವೆ ಭಿಕ್ಷುಕ : ಅಯ್ಯೊ ತುಂಬಾ ದೊಡ್ಡ ಮಾತು ಅದೆಲ್ಲ ಬೇಡ ನನಗೆ ಈಗ ಹಸಿವಾಗಿಗೆ ತಿನ್ನಲು ಏನಾದ್ರು ಕೊಡಿ ಸಾಕು. ಹುಡುಗಿ: ನಿನ್ನ ಈ ಗುಣ ನನಗೆ ತುಂಬಾ ಇಷ್ಟವಾಯಿತು. ಕಥೆಯನ್ನು ಮುಂದಯವರೆಸಿ friends #ಆತ್ಮಕಥೆ #ನನ್ನಬರಹ #YourQuoteAndMine Collaborating with Shreedhar Shree