ಬಾಳೊಂದು ಹೂವತೋಟ ತಪ್ಪಿದಾಗ ಬದುಕೊಂದು ಡೊಂಬರಾಟ ಎಲ್ಲರಿಗೂ ತಿಳಿದಿರುವ ವಿಚಾರವಿದು, ಆದರೆ ಮತ್ತೆ ಮತ್ತೆ ತಪ್ಪುವುದು ತನ್ನ ಹತೋಟಿ. ಇಂದಿನ ಹಲವಾರು ಅಪರಾಧ ಮನಸ್ತಾಪ ಇತ್ಯಾದಿಗಳಿಗೆ ಮನಸ್ಸು ಹತೋಟಿಯಿಲ್ಲದಿರುವುದೇ ಕಾರಣ. ಆದರೇ ಸಕಾರಾತ್ಮಕ ಆಲೋಚನೆ, ಒಳ್ಳೆಯ ಪುಸ್ತಕ ಓದಿನಿಂದ, ಸಾತ್ವಿಕ ಆಹಾರ ಪದ್ಧತಿಯಿಂದ, ಧ್ಯಾನ ಇತ್ಯಾದಿಗಳಿಂದ ಸದಾಕಾಲ ಹತೋಟಿಯಲ್ಲಿರಲು ಸಾಧ್ಯವಿದೆ. ಸದಾಕಾಲ. #ಮನಸ್ಸು #yqjogi #yqkannada #collab #ಅಮರಬರಹ #collabwithjogi #YourQuoteAndMine Collaborating with YourQuote Jogi