Nojoto: Largest Storytelling Platform

White ನೋಡಿದ್ಯ ಎಲ್ಲಾ ಸ್ಟೇಟಸ್ ನಿನಗೋಸ್ಕರ ನೇ ಹಾಕಿದ್ದು

White ನೋಡಿದ್ಯ ಎಲ್ಲಾ ಸ್ಟೇಟಸ್ ನಿನಗೋಸ್ಕರ ನೇ ಹಾಕಿದ್ದು ಇಷ್ಟೆಲ್ಲಾ ನೋಡಿದ್ಮೇಲೆ ಕೂಡ ನಿನ್ನ ಮನಸಿಗೆ ಏನು ಅನ್ನಿಸಿಲ್ವ, ಸ್ವಲ್ಪ ನೂ ಕರಗ್ಲಿಲ್ವಾ 
ಇಲ್ಲಾ ಬಿಡು ಅದು ಕರಗೋ ಮನಸ್ಸಲ್ಲ, ಯಾಕಂದ್ರೆ ನಿಂದು ದೊಡ್ಡ ಮನಸು 🙏🙏🙏
ಇನ್ಮೇಲೆ ಏನು ಹೇಳೊಲ್ಲ ಏನು ಕೇಳೋಲ್ಲ, ಹೇಳೋದು ಒಂದೇ ನೀನು ಯಾವಾಗ್ಲೂ ಖುಷಿಯಾಗಿ, ಸಂತೋಷವಾಗಿ, ನೆಮ್ಮದಿಇಂದ, ಸುಖವಾಗಿ ಇರು 🙏🙏
ದೇವರು ಒಳ್ಳೇದಮಾಡ್ಲಿ ❤️🙏

©Sunilkumar Jp #love_shayari  ಪ್ರೀತಿಯ ತುಣುಕು