Nojoto: Largest Storytelling Platform

ಬೈಪಾಸ್ ಸರ್ಜರಿಯಾಗಿ ಸ್ಟಂಟ್ ಸಿಂಕ್ ಮಾಡಿದ ವೈದ್ಯರಿಗೆ ಹೇಳ

ಬೈಪಾಸ್ ಸರ್ಜರಿಯಾಗಿ ಸ್ಟಂಟ್ ಸಿಂಕ್ ಮಾಡಿದ
ವೈದ್ಯರಿಗೆ ಹೇಳಿದೆ ಆ ಹೃದಯದ ತುಂಡು ಜೋಪಾನ;ಎಡವಿದ ಪ್ರೀತಿಗೆ ಕೊಡಬೇಕು ಕಾರಣ ನಿನ್ನೊಲವ ಹಾದಿಯಲಿ, ಹೃದಯದ್ದೊಂದು ತುಣುಕು ಸಿಕ್ಕರೆ
ಜತನವಾಗಿ ಎತ್ತಿಡು, ಎಡವಿದ ಪ್ರೀತಿಗೆ ನನ್ನ ಸಾಕ್ಷಿಯಿರಲಿ. 

#ಪ್ರಕೃತಿ_ಸಾಲು_317
#ಕನ್ನಡ_ವೃಕ್ಷಗಳು 
#YQ_kannada         #YQquotes
#YQjogi          #YQbaba  #YourQuoteAndMine
Collaborating with ಪ್ರಕೃತಿ